March 17, 2026

ವಾಲ್ಮೀಕಿ ಕಲಾ ರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನ

ಜೂಡಿ ನ್ಯೂಸ್ :

ಹೊಸಪೇಟೆ: ಶ್ರೀ ವಾಲ್ಮೀಕಿ ಮಹಿಳಾ ಕಲಾ ಸಂಸ್ಥೆಯವರು 13ನೇ ವರ್ಷದ ವಾರ್ಷಿಕೋತ್ಸವದ ನಿಮಿತ್ತ ವಿವಿಧ ಕ್ಷೇತ್ರಗಳಲ್ಲಿ “ಸಾಧನೆ” ಮಾಡಿದ ಸಾಧಕರನ್ನು ಗುರುತಿಸಿ ಜಿಲ್ಲಾ ಮತ್ತು ರಾಜ್ಯಮಟ್ಟದ ಶ್ರೀ “ವಾಲ್ಮೀಕಿ ಕಲಾ ಸೇವಾ ಪ್ರಶಸ್ತಿ ಮತ್ತು ಶ್ರೀ ವಾಲ್ಮೀಕಿ ಕಲಾ ರತ್ನ ಪ್ರಶಸ್ತಿ” ಗೆ ಅರ್ಹ ಸಾಧಕರಿಂದ ಅರ್ಜಿಯನ್ನು ಆಹ್ವಾನಿಸಿದ್ದಾರೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಅಧ್ಯಕ್ಷರಾದ ಅನುರಾಧ ವಿ ಹೊಸಪೇಟೆ ಇವರನ್ನು ಸಂಪರ್ಕಿಸಿ.

 ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ:-9483628686, 6360628686