ಜೂಡಿ ನ್ಯೂಸ್ ಹಂಪಾಪಟ್ಟಣ ಮಡಿವಾಳ ಮಾಚಯ್ಯ ಜಯಂತಿ ಆಚರಣೆ: ಜೀವನ ಮೌಲ್ಯಗಳು ಸಮಾಜಕ್ಕೆ ದಾರಿದೀಪ – ಎಚ್. ಭೀಮಪ್ಪ February 1, 2026 judinews ಜೂಡಿ ನ್ಯೂಸ್ : ಹಂಪಾಪಟ್ಟಣ: ಸ್ಥಳೀಯ ಮಡಿವಾಳ ಮಾಚಯ್ಯ ಸಮಾಜದ ವತಿಯಿಂದ ಗ್ರಾಮದ ಮಡಿವಾಳರ ಓಣಿಯಲ್ಲಿ 12ನೇ ಶತಮಾನದ...