ಜೂಡಿ ನ್ಯೂಸ್ :
ಕೊಪ್ಪಳ : ಜಗತ್ತಿನ ಕುಖ್ಯಾತ ಕ್ರಿಮಿನಲ್ ಜೆಫ್ರಿ ಎಪ್ಸ್ಟೀನ್‌ನ ಕರ್ಮಕಾಂಡಗಳ. ಎಪ್ಸ್ ಟೀನ್ ಫೈಲ್ ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಉಲ್ಲೇಖಿಸಲಾಗಿದ್ದು, ಇಸ್ರೇಲ್ ಪ್ರವಾಸದ ಸಂದರ್ಭದಲ್ಲಿ ಟ್ರಂಪ್ ಮೆಚ್ಚಿಸಲು, ಎಪ್ಸ್ಟೀನ್ ಸಲಹೆಯಂತೆ ಮೋದಿ ಅವರು ನೃತ್ಯ ಮಾಡಿದ್ದಾರೆಂದು ಅದರಲ್ಲಿ ತಿಳಿಸಲಾಗಿದೆ..
ನಮ್ಮದೇಶದ ಘನತೆ ಮತ್ತು ಗಾಂಭೀರ್ಯತೆಗೆ ಕಪ್ಪು ಚುಕ್ಕೆ ತರುವಂತಹ ಪ್ರಧಾನಿಯವರ ನಡೆಯ ವಿರುದ್ದ ಇಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಮಂಜುನಾಥ ಗೌಡ ರ ಸೂಚನೆಯ ಮೇರೆಗೆ ಕೊಪ್ಪಳ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗೇಶ್ ಕಲ್ಗುಡಿ ರವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು

ಈ ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಸಲೀಂ ಅಳವಂಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಮೆಕ್ಕೆ ಕೊಪ್ಪಳ ಜಿಲ್ಲಾ ಕಾನೂನು ಘಟಕದ ಅಧ್ಯಕ್ಷರಾದ ಮೊಹಮ್ಮದ್ ರಜಾಕ್, ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕರಾದ ಮಂಜು ಕೆ ಪೂಜಾರ,ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಸಂತೋಷ್ ಬೂದಿಹಾಳ, ಯಲಬುರ್ಗಾ ವಿಧಾನಸಭಾ ಅಧ್ಯಕ್ಷರಾದ ನಾಗರಾಜ ಎಂ ಭಂಗಿ, ಗಂಗಾವತಿ ಗ್ರಾಮೀಣ ಘಟಕದ ಅಧ್ಯಕ್ಷರಾದ ಸಿದ್ದು ಹೊಸಮಠ ರವರು ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಶಿಲ್ಪಾ ಗುಡ್ಲಾನೂರ , ಮಂಜುಳಾ ಇಬ್ರಾಹಿಂ ನ, ಆನಂದ ಕಸನಕಂಡಿ, ಉಸ್ಮಾನ್ ಹಾಗೂ ರಮೇಶ್ ಮಾನವಿ , ದ್ಯಾಮನಗೌಡ ಪೋಲಿಸ್ ಪಾಟೀಲ್ ಬಸವರಾಜ ಮೈಲಾಪುರ, ನಂದ, ರಮೇಶ್ ಹಾಗೂ ಇನ್ನಿತರ ಯುವ ಕಾಂಗ್ರೆಸ್ ಪದಾಧಿಕಾರಿಗಳು ಭಾಗವಹಿಸಿದ್ದರು

More Stories
ಮಡಿವಾಳ ಮಾಚಯ್ಯ ಜಯಂತಿ ಆಚರಣೆ: ಜೀವನ ಮೌಲ್ಯಗಳು ಸಮಾಜಕ್ಕೆ ದಾರಿದೀಪ – ಎಚ್. ಭೀಮಪ್ಪ
ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯ ರೆಪರ್ಟರಿಗೆ ಹಂಪಾಪಟ್ಟಣದ ಕಲಾವಿದ ಸುನಿಲ್ ಕುಮಾರ್ ಆಯ್ಕೆ
ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿಗೆ ಹಂಪಾಪಟ್ಟಣದ ಜಿ ಶ್ರೀನಿವಾಸ ಆಯ್ಕೆ