ಜೂಡಿ ನ್ಯೂಸ್ :
ಕಿರ್ಲೊಸ್ಕರ ಫೇರಸ್ಸ್ ಇಂಡಸ್ಟ್ರಿಸ್ ಲಿಮಿಟೆಡ್ ರವರಿಂದ ಶಿಶುಕ್ಷು ತರಬೇತಿ (ಅಪರೆಂಟಿಶಿಪ್ ಟ್ರೈನಿಂಗ್) ಗಾಗಿ ಕ್ಯಾಂಪಸ್ ಸಂದರ್ಶನ
ಕೊಪ್ಪಳ, ೨೮- ಸರ್ವೋದಯ ರೂರಲ್ ಐಟಿಐ ಕೊಪ್ಪಳದಲ್ಲಿ ಆ.೩೦ ಶನಿವಾರದಂದು ಬೆಳಿಗ್ಗೆ ೧೦.೩೦ ಕ್ಕೆ ಕೊಪ್ಪಳ ನಗರದ ಎಸ್ ಜಿ ಗಂಜ್ ಕೊಪ್ಪಳ ದಲ್ಲಿರುವ ಸರ್ವೋದಯ ರೂರಲ್ ಐಟಿಐ ಕೊಪ್ಪಳದಲ್ಲಿ ಕೊಪ್ಪಳ ಜಿಲ್ಲೆಯ ಗಿಣಿಗೇರಾದ ಬೇವಿನಹಳ್ಳಿಯಲ್ಲಿರುವ ಮೆ: ಕಿರ್ಲೊಸ್ಕರ ಫೇರಸ್ಸ್ ಇಂಡಸ್ಟ್ರಿಸ್ ಲಿಮಿಟೆಡ್ ರವರಿಂದ ಶಿಶುಕ್ಷು ತರಬೇತಿ (ಅಪರೆಂಟಿಶಿಪ್ ಟ್ರೈನಿಂಗ್) ಗಾಗಿ ಕ್ಯಾಂಪಸ್ ಸಂದರ್ಶನವನ್ನು ಏರ್ಪಡಿಸಲಾಗಿದೆ.
ಸದರಿ ಸಂದರ್ಶನದಲ್ಲಿ ಕರ್ನಾಟಕ ರಾಜ್ಯದ್ಯಂತ ವಿವಿಧ ಸರಕಾರಿ/ ಅನುದಾನಿತ/ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಫಿಟ್ಟರ್, ಎಲೆಕ್ಟ್ರಿಷಿಯನ್, ಟರ್ನರ್, ಎಂ. ಎಂ. ವಿ, ಮೆಕ್ಯಾನಿಕ್ ಡೀಸೆಲ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಮತ್ತು ವೆಲ್ಡರ್ ವೃತ್ತಿಗಳಲ್ಲಿ ಪಾಸಾದ ಹಾಗೂ ಆಗಸ್ಟ್ ೨೦೨೫ ರಲ್ಲಿ ಅಖಿS/ IಖಿI ಪರೀಕ್ಷೆ ಬರೆದಂತಹ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ.
ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು. ಕಾರಣ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು
೧) ಎಸ್ ಎಸ್ ಎಲ್ ಸಿ ಅಂಕಪಟ್ಟಿ, ಜೆರಾಕ್ಸ್
೨) ಐಟಿಐ ಅಂಕಪಟ್ಟಿ,
೨) ಆಗಸ್ಟ್ – ೨೦೨೫ ರಲ್ಲಿ IಖಿI ಪರೀಕ್ಷೆ ಬರೆದಂತಹ ಅಭ್ಯರ್ಥಿಗಳು ಹಾಲ್ ಟಿಕೆಟ್ – ಜೆರಾಕ್ಸ್ ಪ್ರತಿ
೪) ಜಾತಿ ಆದಾಯ ಪ್ರಮಾಣ ಪತ್ರ, ಜೆರಾಕ್ಸ್
೫) ಆಧಾರ್ ಕಾರ್ಡುಗಳ ಎರಡು ಜೆರಾಕ್ಸ್ ಪ್ರತಿಗಳು ಹಾಗೂ
೫) ಐದು ಪಾಸ್ಪೋರ್ಟ್ ಸೈಜ್ ಫೋಟೋ ಗಳೊಂದಿಗೆ ಹಾಜರಾಗಿ ಇದರ ಸದುಪಯೋಗ ಪಡೆದುಕೊಳ್ಳಲು ಈ ಮೂಲಕ ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು ಸರ್ವೋದಯ ರೂರಲ್ ಐಟಿಐ ಕೊಪ್ಪಳ ಆಥವಾ ೮೧೦೫೩೬೯೬೯೨. ೮೬೬೦೦೬೨೧೪೧ ೭೨೦೪೦೪೯೫೮೮ ಸಂಪರ್ಕಿಸಲು ಕೋರಲಾಗಿದೆ.
More Stories
ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಸೆ. 18 ರಂದು ಆರೋಗ್ಯ ತಪಾಸಣಾ ಶಿಬಿರ
ದಾನಿ ಸುಬ್ಬಾರೆಡ್ಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಹಂಪಾಪಟ್ಟಣ ನಾಗರಿಕರು..
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ಶಿಕ್ಷಕರ ದಿನಾಚರಣೆ