July 13, 2025

ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ಶ್ರದ್ಧಾಂಜಲಿ ಸಭೆ

ಜೂಡಿ ನ್ಯೂಸ್ :

ಮಾಜಿ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ಡಾಕ್ಟರ್ ಮನಮೋಹನ್ ಸಿಂಗ್ ಜಿ ಇವರ ನಿಧನರಾದ ಪ್ರಯುಕ್ತ ಇಂದು  ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು.

  ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಅಮರೇಗೌಡ ಭಯ್ಯಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಎಮ್ ಇಟ್ಟಂಗಿ, ಬ್ಲಾಕ್ ಅಧ್ಯಕ್ಷ ಕೃಷ್ಣರೆಡ್ಡಿ ಗಲಾಬಿ, ಮಹಿಳಾ ಕೆಪಿಸಿಸಿ ಉಪಾಧ್ಯಕ್ಷರು ಶ್ರೀಮತಿ ಕಿಶೋರಿ ಬುದನೂರ್, ನಗರಸಭೆ ಸದಸ್ಯ ಅಕ್ಬರ್ ಪಾಶ, ಪಟ್ಟಣ ಪಂಚಾಯತ್ ಭಾಗ್ಯನಗರ ಉಪಾಧ್ಯಕ್ಷ ಹೊನ್ನೂರಸಾಬ್ ಭೈರಪುರ,

ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರು S B ನಾಗರಲ್ಲಿ, ಶಿವರೆಡ್ಡಿ ಬಹುಮಕ್ಕನವರ, ಗವಿಸಿದ್ದಪ್ಪ ಚಿನ್ನೂರ್, ಜ್ಯೋತಿ ಗೊಂಡಬಳ, ಪದ್ಮಾವತಿ ಕಂಬಳಿ, ಅಜ್ಜಪ್ಪಸ್ವಾಮಿ, ರಾಮಣ್ಣ ಕಳ್ಳನವರ, ಸಲೀಂ ಅಲವಂದಿ, ಮಾನ್ವಿ ಪಾಶ, ಶ್ರೀನಿವಾಸ್ ಪಂಡಿತ್, ಪರಶುರಾಮ್ ಕೆರೇಹಳ್ಳಿ, ಶಿವಮೂರ್ತಿ ಗುತ್ತೂರ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು,

ಸಭೆಯನ್ನು ಉದ್ದೇಶಿಸಿ ಅಧ್ಯಕ್ಷರು ಶ್ರೀ ಅಮರೇಗೌಡ ಭಯ್ಯಾಪುರ ಅವರು ಮಾತನಾಡಿದರು ನಂತರ ಮೃತರ ಗೌರವರ್ಥ ಒಂದು ನಿಮಿಷ ಮೌನಚಾರಣೆ ಮಾಡಿ ಗೌರವ ಸಲ್ಲಿಸಲಾಯಿತು