July 13, 2025

ಜಗಜೀವನರಾಂ ಯುವಕ ಸಂಘ ಕಣವಿಹಳ್ಳಿ ಇವರ ಸಹಯೋಗದಲ್ಲಿ ದಿ|| ಶ್ರೀಮತಿ ಮಾಳಗಿ ಬಸಮ್ಮ ಅವರ ನುಡಿ ನಮನ ಕಾರ್ಯಕ್ರಮ

ಜೂಡಿ ನ್ಯೂಸ್ :

ದಿನಾಂಕ : 21-01-2025, ಮಂಗಳವಾರ ಬೆಳಿಗ್ಗೆ 10-30ಕ್ಕೆ, ಕಣಿವಿಹಳ್ಳಿ

ದಿವ್ಯ ಸಾನ್ನಿಧ್ಯ : ಪರಮಪೂಜ್ಯ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಶ್ರೀ ಮಾದಾರ ಚನ್ನಯ್ಯ ಗುರುಪೀಠ, ಚಿತ್ರದುರ್ಗ ಪರಮಪೂಜ್ಯ ಶ್ರೀ ಷಡಾಕ್ಷರ ಮುನಿ ದೇಶೀಕೇಂದ್ರ ಸ್ವಾಮೀಜಿ ಕೋಡಿಹಳ್ಳಿ ಆದಿಜಾಂಬವ ಮಠ, ಹಿರಿಯೂರು ಪರಮಪೂಜ್ಯ ಮ॥ನಿ|ಪ್ರ|| ಪ್ರಭು ಸ್ವಾಮೀಜಿ ಶ್ರೀ ಪ್ರಭುದೇವರ ಸಂಸ್ಥಾನ, ವಿರಕ್ತಮಠ, ಸಂಡೂರು

ಪ್ರಾರ್ಥನೆ : ಯಲ್ಲಪ್ಪ ಭಂಡಾರದ ಹೊಸಪೇಟೆ

ಉದ್ಘಾಟನೆ : ಎ. ನಾರಾಯಣ ಸ್ವಾಮಿ, ಮಾಜಿ ಕೇಂದ್ರ ಸಚಿವರು, ಬೆಂಗಳೂರು, ಬಿ.ಎಂ. ಸಿದ್ದೇಶ್ವರ್‌ರವರು, ಮಾಜಿ ಕೇಂದ್ರ ಮಂತ್ರಿಗಳು, ಮಾಜಿ ಸಂಸದರು, ದಾವಣಗೆರೆ,

ಅಧ್ಯಕ್ಷತೆ: ಭೀಮಪ್ಪ ಮಾಳಗಿ, ಗ್ರಾಮ ಪಂಚಾಯಿತಿ ಸದಸ್ಯರು, ಕಣಿವಿಹಳ್ಳಿ,

ನುಡಿನಮನ ಉಪನ್ಯಾಸ : ಮಂಜುನಾಥ, ವಕೀಲರು, ಕಣಿವಿಹಳ್ಳಿ, ನಿಲುವಂಜಿಗೆ ವೀರಭದ್ರಪ್ಪ, ಉಪನ್ಯಾಸಕರು,

ಮುಖ್ಯ ಅತಿಥಿಗಳು : ಚನ್ನಬಸವನ ಗೌಡ ಪಾಟೀಲ್ ಜಿ.. ಬಿ.ಜೆ.ಪಿ. ಜಿಲ್ಲಾ ಅಧ್ಯಕ್ಷರು, ವಿಜಯನಗರ, ಹೆಚ್.ಎಂ. ಮಲ್ಲಿಕಾರ್ಜುನ, ಕಾಂಗ್ರೆಸ್ ಹಿರಿಯ ಮುಖಂಡರು, ಹರಪನಹಳ್ಳಿ, ಜಿ. ನಂಜನಗೌಡ್ರು ಸಹಕಾರ ಬ್ಯಾಂಕಿನ ರಾಜ್ಯಾಧ್ಯಕ್ಷರು, ಬೆಂಗಳೂರು, ಬಲ್ಲಣಸಿ ರಾಮಣ್ಣ, ಬಿ.ಜೆ.ಪಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ವಿಜಯನಗರ, ಕೆ. ಲಕ್ಷಣ. ಬಿ.ಜೆ.ಪಿ. ತಾಲ್ಲೂಕು ಅಧ್ಯಕ್ಷರು, ಹರಪನಹಳ್ಳಿ, ಆಲೂರು ನಿಂಗರಾಜ್, ಬಿ.ಜೆ.ಪಿ. ಹಿರಿಯ ಮುಖಂಡರು, ದಾವಣಗೆರೆ, ಬಾಗಳಿ ಕೊಟ್ರೇಶಪ್ಪ, ಬಿ.ಜೆ.ಪಿ. ರೈತ ಮೋರ್ಚಾ ಮಾಜಿ ಜಿಲ್ಲಾ ಅಧ್ಯಕ್ಷರು, ವಿಜಯನಗರ, ಪೂಜಪ್ಪ, ಬಿ.ಜೆ.ಪಿ. ಹಿರಿಯ ಮುಖಂಡರು, ಹಡಗಲಿ, ಎಂ.ಪಿ. ನಾಯಕ್, ಬಿ.ಜೆ.ಪಿ. ಹಿರಿಯ ಮುಖಂಡರು,

ಹರಪನಹಳ್ಳಿ ಸಣ್ಣಹಾಲಪ್ಪ, ಬಿ.ಜೆ.ಪಿ. ಮಾಜಿ ಉಪಾಧ್ಯಕ್ಷರು, ಹರಪನಹಳ್ಳಿ, ಎಸ್.ಪಿ. ಅಂಬ್ಯಾ ನಾಯಕ್, ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ, ಬೆಂಗಳೂರು, ಕೆ.ಡಿ. ಮಲಯಪ್ಪ, ವಕೀಲರು, ಅಣಜಿಗೆರೆ, ಹಲಗೇರಿ ಮಂಜಪ್ಪ, ವಕೀಲರು, ಕಂಚಿಕೆರೆ, ಕುಬೇರಪ್ಪ ಜಗಳೂರು ಡಿ.ಎಸ್.ಎಸ್. ಮುಖಂಡರು, ಜಗಳೂರು, ದುರುಗೇಶ, ಡಿ.ಎಸ್.ಎಸ್. ಮುಖಂಡರು, ಕೂಡ್ಲಿಗಿ, ಅಂಬಳಿ ಕೇಶವ ಮೂರ್ತಿ, ಜನನಿ ಸೇವಾ ಟ್ರಸ್ಟ್ ಸಂಸ್ಥಾಪಕರು, ಹಗರಿಬೊಮ್ಮನಹಳ್ಳಿ

ಅತಿಥಿಗಳು : ರೇವಣಸಿದ್ದಪ್ಪ, ವಿ.ಎಸ್.ಎಸ್.ಎನ್. ಮಾಜಿ ಅಧ್ಯಕ್ಷರು, ನಂದಿಬೇವೂರು, ಕರಿಬಸಪ್ಪ, ವಿ.ಎಸ್.ಎಸ್.ಎನ್. ಅಧ್ಯಕ್ಷರು, ಕೊಂಗನಹೊಸೂರು, ಕೆ.ಜಿ. ಈಶಪ್ಪ, ಹಿರಿಯ ಮುಖಂಡರು ಕಣವಿಹಳ್ಳಿ, ನಂದಿಹಳ್ಳಿ ಸಿದ್ದೇಶ್, ವಕೀಲರು, ಕೊಂಗನಹೊಸೂರು, ದಸ್ಯಾಪುರದ ವೀರಣ್ಣ, ವಿ.ಎಸ್.ಎಸ್.ಎನ್. ಸೊಸೈಟಿ ಸದಸ್ಯರು, ನಂದಿಬೇವೂರು, ಕುಡುಪಿನ ಮಣ್ಣ ಹುಚ್ಚಪ್ಪ, ಹಿರಿಯ ಮುಖಂಡರು, ಕಣಿವಿಹಳ್ಳಿ, ದಸ್ನಾಪುರದ ಈರಣ್ಣ, ಬಿ.ಜೆ.ಪಿ. ಮುಖಂಡರು, ಕಣಿವಿಹಳ್ಳಿ, ಬಾರಪ್ಪ, ವಿ.ಎಸ್.ಎಸ್.ಎನ್. ಸದಸ್ಯರು ನಂದೀಬೇವೂರು,

ಪ್ರಭಾಕರ, ನಂದೀಬೇವೂರು ಕುಡುಪಿನ ಮಣ್ಣ ದೊಡ್ಡರಾಮಣ್ಣ, ಕಾಂಗ್ರೆಸ್ ಮುಖಂಡರು, ಕಣಿವಿಹಳ್ಳಿ ಪೂಜಾರ ಭೀಮಪ್ಪ, ಹಿರಿಯ ಕಾಂಗ್ರೆಸ್ ಮುಖಂಡರು, ಕಣಿವಿಹಳ್ಳಿ ಓಬಳಾಪುರದ ಪರಸಪ್ಪ, ಬಿ.ಜೆ.ಪಿ ಮುಖಂಡರು, ಕಣಿವಿಹಳ್ಳಿ ದಾಸಣ್ಣರ ಕೃಷ್ಣ ಗ್ರಾಮ ಪಂಚಾಯಿತಿ ಸದಸ್ಯರು, ಕಣಿವಿಹಳ್ಳಿ ಶ್ರೀ ದಾಸಣ್ಣರ ಕೊಟ್ರೆಶ್ ಪೂಜಾರಿ ಗೋಣೆಪ್ಪ, ಹಿರಿಯ ಮುಖಂಡರು,

ಕಣಿವಿಹಳ್ಳಿ ಗೂಳಪ್ಪರ ಹನುಮಂತಪ್ಪ, ಬಿ.ಜೆ.ಪಿ. ಮುಖಂಡರು, ಕಣಿವಿಹಳ್ಳಿ ಕೋಡಿಹಳ್ಳಿ ಬಸವರಾಜ್, ಹಿರಿಯ ಕಾಂಗ್ರೆಸ್ ಮುಖಂಡರು, ಕಣಿವಿಹಳ್ಳಿ ತುರ್ಕಣಿ ಏಜಯಪ್ಪ, ಗ್ರಾಮ ಪಂಚಾಯಿತಿ ಸದಸ್ಯರು, ಕಣಿವಿಹಳ್ಳಿ ಅಜ್ಜಣ್ಣರ ಮಾರುತಿ, ಬಿ.ಜೆ.ಪಿ. ಯುವ ಮುಖಂಡರು, ಕಣಿವಿಹಳ್ಳಿ ರೆಡ್ಡಿ ಚನ್ನಬಸವನಗೌಡ, ಗ್ರಾಮ ಪಂಚಾಯಿತಿ ಸದಸ್ಯರು, ಕಣಿವಿಹಳ್ಳಿ ಪಾಲಪ್ಪನವರ ಚೌಡಪ್ಪ, ಕಾಂಗ್ರೆಸ್ ಹಿರಿಯ ಮುಖಂಡರು, ಕಣಿವಿಹಳ್ಳಿ ರೆಡ್ಡಿ ಗಿರೀಶ್. ಬಿ.ಜೆ.ಪಿ ಯುವ ಮುಖಂಡರು,

ಕಣಿವಿಹಳ್ಳಿ ಅಜ್ಜಣ್ಣರ ಧನರಾಜ್, ಬಿ.ಜೆ.ಪಿ. ಯುವ ಮುಖಂಡರು, ಕಣಿವಿಹಳ್ಳಿ ಎಸ್. ನಿಂಗಪ್ಪ, ಅರುಧಂತಿ ಬಾಬು ಜಗಜೀವನರಾಂ ಸಂಘದ ಅಧ್ಯಕ್ಷರು, ಕಣಿವಿಹಳ್ಳಿ ಪಂಪಸಾಗರ ಬಸವರಾಜ್, ಕಾರ್ಯದರ್ಶಿ, ಆರುಧುತಿ ಬಾಬು ಜಗಜೀವನರಾಂ ಸಂಘ, ಕಣಿವಿಹಳ್ಳಿ ಜಗದೀಶ್ ದಲಿತ ಮುಖಂಡ, ಕೊಂಗನಹೊಸೂರು ಬೀರಪ್ಪನವರ ಮಲ್ಲಪ್ಪ, ಶ್ರೀ ಅಜ್ಜಣ್ಣನವರ ಉಮೇಶ್ ಬಿ.ಜೆ.ಪಿ. ಮುಖಂಡರು, ಕಣಿವಿಹಳ್ಳಿ