ಜೂಡಿ ನ್ಯೂಸ್ :
ಬೆಂಗಳೂರು :ರಾಜ್ಯಧಾನಿಯಲ್ಲಿ ಶಿವ ಜ್ಯೋತಿ ಯೋಗ ಕೇಂದ್ರ ಏರ್ಪಡಿಸಿದ ಯೋಗೋತ್ಸವ 2025 ಜನೇವರಿ 24, 25, 26, 2025 ರಂದು ನಡೆದ ಕಾರ್ಯಕ್ರಮದಲ್ಲಿ ಕೊಪ್ಪಳದ 7 ಯೋಗ ಪುಟುಗಳು ಯೋಗ ಪ್ರತಿಭಾ ಪುರಸ್ಕಾರ ಪಡೆದುಕೊಂಡಿದ್ದಾರೆ.
ಅಗಸ್ತ್ಯ ಅರಕೇರಿ, ಅಖಿಲೇಶ್ ಯಾದವ್, ಅರ್ಜುನ್ ಯಾದವ್, ಪ್ರಿಯಾಂಕಾ, ವೈಷ್ಣವಿ, ಸಂಜನಾ ಕ್ವಾಟಿಮಟ್, ಖುಷಿ ಎಸ್ ಜಿ, ಯೋಗ ಪ್ರತಿಭಾ ಅವಾರ್ಡ್ 2025 ಪಡೆದ ಎಲ್ಲಾ ಯೋಗ ಪುಟ್ಟುಗಳಿಗೆ ತರಬೇತಿದಾರರಾದ ತಿರುಮಲೇಶ್ ಯಾದವ್ ಶುಭಕೋರಿದ್ದಾರೆ.
ಇವರ ಸಾಧನೆ ಇನ್ನೂ ಉನ್ನತ ಮಟ್ಟಕ್ಕೆ ಬೆಳೆದು ಅಂತರಾಷ್ಟ್ರೀಯ ಯೋಗ ಪಟುಗಳಾಗಿ ಹೊರಹೊಮ್ಮಲಿ ಎಂದು ಯೋಗ ಕ್ರೀಡಾಪಟುಗಳು ಶುಭ ಹಾರೈಸಿದ್ದಾರೆ.
More Stories
ಗ್ರಾಮ ಪಂಚಾಯತಿ ಸದಸ್ಯನ ಸಂಭಾವನೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ…
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್: ಜಿ. ಜನಾರ್ಧನ ರೆಡ್ಡಿ ಗಂಭೀರ ಆರೋಪ
ಹಂಪಾಪಟ್ಟಣದಲ್ಲಿ ಮೊಹರಂ ವಿಶೇಷ ಆಚರಣೆ