January 31, 2026

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ – ೨೦೨೬  ಮೇಘಾಲಯದ ರಾಜ್ಯಪಾಲರಿಂದ ಮಹಾರಥೋತ್ಸವದ ಉದ್ಘಾಟಣೆ

ಜೂಡಿ ನ್ಯೂಸ್ :

ಕೊಪ್ಪಳ: ಜನವರಿ ೦೫-೦೧-೨೦೨೬ ಸೋಮವಾರ, ಸಾಯಂಕಾಲ ೫:೩೦ ಗಂಟೆಗೆ ಮೇಘಾಲಯ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಸನ್ಮಾನ್ಯ ಶ್ರೀ ಸಿ. ಹೆಚ್. ವಿಜಯಶಂಕರ್ ಇವರು ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಹಾ ರಥೋತ್ಸವದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.

ಶ್ರೀಯುತರು ಮೂಲತಹ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬಿನ್ನಾಳದವರೆಂಬುವುದು ನಮ್ಮೆಲ್ಲರ ಹೆಮ್ಮೆ.