July 13, 2025

ಅಧ್ಯಕ್ಷರಾಗಿ ಸುರೇಶ ಯಳಕಪ್ಪನವರ, ಉಪಾಧ್ಯಕ್ಷೆಯಾಗಿ ಹನುಮಂತಮ್ಮ ಅವಿರೋಧ ಆಯ್ಕೆ

????????????????????????????????????

ಜೂಡಿ ನ್ಯೂಸ್ :

ಅಧ್ಯಕ್ಷರಾಗಿ ಸುರೇಶ ಯಳಕಪ್ಪನವರ, ಉಪಾಧ್ಯಕ್ಷೆಯಾಗಿ ಹನುಮಂತಮ್ಮ ಅವಿರೋಧ ಆಯ್ಕ

ಹಗರಿಬೊಮ್ಮನಹಳ್ಳಿ:ತಾಲೂಕಿನ ತಂಬ್ರಹಳ್ಳಿ ವಿವಿದೊದ್ದೇಶ ಕೃಷಿ ಸಹಕಾರಿ ಸಂಘದ ಅಧ್ಯಕ್ಷರಾಗಿ ಸುರೇಶ ಯಳಕಪ್ಪನವರ, ಉಪಾಧ್ಯಕ್ಷೆಯಾಗಿ ತಳವಾರ ಹನುಮಂತಮ್ಮ ಪಕ್ಕೀರಪ್ಪ ಅವಿರೋಧವಾಗಿ ಆಯ್ಕೆಯಾದರು.

೧೨ಸದಸ್ಯರುಳ್ಳ ಸಂಘದಲ್ಲಿ ಚುನಾವಣೆ ಪ್ರಕ್ರಿಯೆಗೆ ಎಲ್ಲಾ ನಿರ್ದೇಶಕರು ಹಾಜರಾಗುವ ಮೂಲಕ ಬಹುಮತವನ್ನು ಸೂಚಿಸಿದರು. ಚುನಾವಣಾಧಿಕಾರಿಯಾಗಿ ಈಶ್ವರ್‌ನಾಯ್ಕ ಕಾರ್ಯನಿರ್ವಹಿಸಿದರು.

ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಅಕ್ಕಿ ತೋಟೇಶ್, ತಾ.ಪಂ.ಮಾಜಿ ಸದಸ್ಯರಾದ ಪಿ.ಕೊಟ್ರೇಶ, ಪಾಂಡುನಾಯ್ಕ, ಮುಖಂಡರಾದ ಬನ್ನಿಗೋಳ ಆನಂದರೆಡ್ಡಿ, ಪಟ್ಟಣಶೆಟ್ಟಿ ಸುರೇಶ, ಪತ್ರೇಶ್ ಹಿರೇಮಠ, ಗೌರಜ್ಜನವರ ಗಿರೀಶ್, ರೆಡ್ಡಿ ಮಂಜುನಾಥ ಪಾಟೀಲ್, ಕುರಿ ನಾಗರಾಜ್, ಯು.ಪರುಶುರಾಮ, ಪರ್ವತಪ್ಪ,