ಜೂಡಿ ನ್ಯೂಸ್ :
9 ಕೋಟಿರೂ.ಗಳ ಕಾಮಾಗಾರಿಗಳಿಗೆ ಶಾಸಕ ನೇಮಿರಾಜ ನಾಯಕ್ ಚಾಲನೆ
ಮರಿಯಮ್ಮನಹಳ್ಳಿ:ಪಟ್ಟಣ ಹಾಗು ಕ್ಷೇತ್ರದ ವ್ಯಾಪ್ತಿಯಲ್ಲಿ ನನ್ನ ಅವಧಿಯಲ್ಲಿ ಶೇ.80ರಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಶಾಸಕ ನೇಮಿರಾಜನಾಯ್ಕ್ ತಿಳಿಸಿದರು.
ಅವರು ಪಟ್ಟಣದಲ್ಲಿ 9 ಕೋಟಿರೂ.ಗಳ ಸಿ.ಸಿ.ಚರಂಡಿ,ಶಾಲಾಕಾಂಪೌಂಡ್ ಕಾಮಾಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಪಟ್ಟಣದ 15ವಾರ್ಡುಗಳಿಗೆ ಕೆ.ಕೆ.ಆರ್.ಡಿ.ಬಿ ಹಾಗು ಡಿ.ಎಂ.ಎಫ್ ಅನುದಾನದಲ್ಲಿ ಸಿ.ಸಿ.ಚರಂಡಿ ಹಾಗು ಶಾಲಾವರಣಕ್ಕೆ ಕಾಂಪೌಂಡ್ ನಿರ್ಮಾಣಕ್ಕೆ ಸುಮಾರು 9ಕೋಟಿರೂ.ಗಳ ಅನುದಾನವಿದೆ.ಅಲ್ಲದೆ ಪಟ್ಟಣದ ದುರ್ಗಾದಾಸ ರಂಗಮಂದಿರಕ್ಕೆ ಪ್ರೇಕ್ಷಕರ ಗ್ಯಾಲರಿ ನಿರ್ಮಾಣಕ್ಕೆ ಸುಮಾರು 50ಲಕ್ಷರೂ.ಗಳ ಅನುದಾನ ನೀಡುವೆ,ಅಲ್ಲದೇ ರಾಘವೇಂದ್ರಸ್ವಾಮಿಮಠಕ್ಕೆ 25ಲಕ್ಷರೂ.ಗಳು ಹಾಗು 12ನೇ ವಾರ್ಡಿನ ಅಭಿವೃದ್ದಿಗೂ 1 ಕೋಟಿರೂ.ಗಳ ಅನುದಾನದ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದೆಂದರು.
ಕಾಮಗಾರಿಗಳಿಗೆ ಚಾಲನೆ :
ನಂದಿಬಂಡಿಗ್ರಾಮದಲ್ಲಿ 50ಲಕ್ಷರೂ.ಗಳ ಸಿ.ಸಿ.ಚರಂಡಿ ಕಾಮಗಾರಿ,250ಲಕ್ಷ ಪಟ್ಟಣದ ಶಾಲಾವರಣಕ್ಕೆ ಕಾಂಪೌಂಡಗೋಡೆ,ಹೈಟೆಕ್ ಶೌಚಾಲಯ, 3 ನೇವಾರ್ಡಿನಲ್ಲಿ 25ಲಕ್ಷರೂ.ಸಿ.ಸಿ.ಚರಂಡಿ ಕಾಮಗಾರಿ,4 ನೇವಾರ್ಡಿನಲ್ಲಿ 25ಲಕ್ಷರೂ.ಸಿ.ಸಿ.ಚರಂಡಿ ಕಾಮಗಾರಿ,5ನೇವಾರ್ಡಿನಲ್ಲಿ 25ಲಕ್ಷರೂ.ಸಿ.ಸಿ.ಚರಂಡಿ ಕಾಮಗಾರಿ,6ನೇವಾರ್ಡಿನಲ್ಲಿ 25ಲಕ್ಷರೂ.ಸಿ.ಸಿ.ಚರಂಡಿ ಕಾಮಗಾರಿ,6ನೇವಾರ್ಡಿನಲ್ಲಿ 40ಲಕ್ಷರೂ.ಸಿ.ಸಿ.ಚರಂಡಿ ಕಾಮಗಾರಿ,7ನೇವಾರ್ಡಿನಲ್ಲಿ 40ಲಕ್ಷರೂ.ಸಿ.ಸಿ.ಚರಂಡಿ ಕಾಮಗಾರಿ,8ನೇವಾರ್ಡಿನಲ್ಲಿ 40ಲಕ್ಷರೂ.ಸಿ.ಸಿ.ಚರಂಡಿ ಕಾಮಗಾರಿ,9ನೇವಾರ್ಡಿನಲ್ಲಿ 40ಲಕ್ಷರೂ.ಸಿ.ಸಿ.ಚರಂಡಿ ಕಾಮಗಾರಿ,10ನೇವಾರ್ಡಿನಲ್ಲಿ 40ಲಕ್ಷರೂ.ಸಿ.ಸಿ.ಚರಂಡಿ ಕಾಮಗಾರಿ,11ನೇವಾರ್ಡಿನಲ್ಲಿ 40ಲಕ್ಷರೂ.ಸಿ.ಸಿ.ಚರಂಡಿ ಕಾಮಗಾರಿ,12ನೇವಾರ್ಡಿನಲ್ಲಿ 40ಲಕ್ಷರೂ.ಸಿ.ಸಿ.ಚರಂಡಿ ಕಾಮಗಾರಿ,13ನೇವಾರ್ಡಿನಲ್ಲಿ 40ಲಕ್ಷರೂ.ಸಿ.ಸಿ.ಚರಂಡಿ ಕಾಮಗಾರಿ,14ನೇವಾರ್ಡಿನಲ್ಲಿ 40ಲಕ್ಷರೂ.ಸಿ.ಸಿ.ಚರಂಡಿ ಕಾಮಗಾರಿ,15ನೇವಾರ್ಡಿನಲ್ಲಿ 40ಲಕ್ಷರೂ.ಸಿ.ಸಿ.ಚರಂಡಿ ಕಾಮಗಾರಿ,16ನೇವಾರ್ಡಿನಲ್ಲಿ 40ಲಕ್ಷರೂ.ಸಿ.ಸಿ.ಚರಂಡಿ ಕಾಮಗಾರಿ,17ನೇವಾರ್ಡಿನಲ್ಲಿ 40ಲಕ್ಷರೂ.ಸಿ.ಸಿ.ಚರಂಡಿ ಕಾಮಗಾರಿ,18ನೇವಾರ್ಡಿನಲ್ಲಿ 40ಲಕ್ಷರೂ.ಸಿ.ಸಿ.ಚರಂಡಿ ಕಾಮಗಾರಿ,ಪಟ್ಟಣದ ತೇರುಬೀದಿಯಲ್ಲಿ 20ಲಕ್ಷರೂ.ಗಳ.ಚರಂಡಿ ಕಾಮಗಾರಿ,ಮ.ಮ.ಹಳ್ಳಿ ತಾಂಡದಲ್ಲಿ 100ಲಕ್ಷರೂ.ಗಳ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಸ್ಥಳಿಯಮುಖಂಡರಾದ ಜೆಡಿಎಸ್ ತಾ.ಅಧ್ಯಕ್ಷ ವೈ.ಮಲ್ಲಿಕಾರ್ಜುನ ಉರುವಕೊಂಡ ವೆಂಕಟೇಶ,,ಚಿದ್ರಿಸತೀಶ,ಗಂಗಾವತಿಸತ್ಯನಾರಾಯಣಶೆಟ್ಟಿ,ಬಿ.ಎಂ.ಎಸ್.ಪ್ರಕಾಶ್,ನಂದೀಶ್,ರಘುವೀರ,ಗೋವಿಂದರಾವ್ ಕುಲಕರ್ಣಿ,ಮನೋಹರಭಟ್ಎಸ್.ವಿಶ್ವನಾಥ,ನಾಗೇಶಚುಕ್ಕಿ,ಜಿ.ರಾಜೇಶ್,ಎಲೆಗಾರ ಮಂಜುನಾಥ,ಕೂಡ್ಲಿಗಿರಾಘವೇಂದ್ರ ಸೇರಿದಂತೆ ಇತರರಿದ್ದರು.
“ಭಾರತವು ತನ್ನ ಪ್ರಬಲ ಶಸ್ತಾಸ್ತ್ತಗಳನ್ನು ಪ್ರಯೋಗಿಸಿದರೆ ಪಾಕಿಸ್ತಾನ ಭೂಪಟದಲ್ಲೇ ಇರುವುದಿಲ್ಲ,ನಮ್ಮ ಬೆಂಗಳೂರಲ್ಲೇ ತಯಾರಿಸಲಾದ ಪ್ರಬಲ ಶಸ್ತ್ರಾಸ್ತ್ರವು ಯುದ್ದದಲ್ಲಿ ಬಳಸಲಾಗುತ್ತಿದೆ.ಇದಕ್ಕೆ ಅವರು ಚೇತರಿಸಿ ಕೊಳ್ಳಲು 25ವರ್ಷಗಳು ಬೇಕಾಗಬಹುದು.”
– ಕೆ.ನೇಮರಾಜನಾಯ್ಕ್,ಶಾಸಕರು.
More Stories
ಗ್ರಾಮ ಪಂಚಾಯತಿ ಸದಸ್ಯನ ಸಂಭಾವನೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ…
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್: ಜಿ. ಜನಾರ್ಧನ ರೆಡ್ಡಿ ಗಂಭೀರ ಆರೋಪ
ಹಂಪಾಪಟ್ಟಣದಲ್ಲಿ ಮೊಹರಂ ವಿಶೇಷ ಆಚರಣೆ