July 12, 2025

ಕಿರ್ಲೋಸ್ಕರ್ ಫೆರಸ್ ಇಂಡಸ್ಟಿಸ್ ಲಿಮಿಟೆಡ್ ಕೊಪ್ಪಳಕ್ಕೆ, ಅಂತರಾಷ್ಟ್ರೀಯ ಪರಿಸರ ಮತ್ತು ಸುಸ್ಥಿರತೆ ಪ್ರಶಸ್ತಿ -2025

ಜೂಡಿ ನ್ಯೂಸ್:

ಕಿರ್ಲೋಸ್ಕರ್ ಫೆರಸ್ ಇಂಡಸ್ಟಿಸ್ ಲಿಮಿಟೆಡ್ ಕೊಪ್ಪಳಕ್ಕೆ, ಅಂತರಾಷ್ಟ್ರೀಯ ಪರಿಸರ ಮತ್ತು ಸುಸ್ಥಿರತೆ ಪ್ರಶಸ್ತಿ -2025

ಕೊಪ್ಪಳ: ಪ್ರತಿವರ್ಷ ಗ್ರೀನ್‌ಟೆಕ್ ಫೌಂಡೇಶನ್ ಸಂಸ್ಥೆಯು ಅತ್ಯುತ್ತಮ ಪರಿಸರ ಹಾಗೂ ಸುಸ್ಥಿರತೆ ಪ್ರಶಸ್ತಿಯನ್ನು ಆಯೋಜಿಸುತ್ತಾರೆ, ಈ ಈ ವರ್ಷ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಕಾರ್ಖಾನೆಯಗಳು ಭಾಗವಹಿಸಿದ್ದವು. ಈ ಒಂದು ಪ್ರಶಸ್ತಿಗೆ ನಮ್ಮ ಕಂಪನಿಯು ಸಹ ಭಾಗವಹಿಸಿ ಪರಿಸರ ಸುರಕ್ಷತೆ ಹಾಗೂ ಸುಸ್ಥಿರತೆ ಚಟುವಟಿಕೆಗಳಲ್ಲಿ ನಿರ್ವಹಿಸಿದ ಕಾರ್ಯಗಳನ್ನು ಪರಿಶೀಲಿಸಿ, ನಮ್ಮ ಕಂಪನಿಗೆ ಪ್ರತಿಷ್ಟಿತ ಅಂತರಾಷ್ಟ್ರೀಯ ಪರಿಸರ ಮತ್ತು ಸುಸ್ಥಿರತೆ ಪ್ರಶಸ್ತಿ -2025.

ಈ ಪ್ರಶಸ್ತಿ ಕಾರ್ಯಕ್ರಮವನ್ನು ದಿನಾಂಕ 13-06-2025 ರಂದು ಬ್ಯಾಡಿಷನ್ ಬ್ಲ್ಯೂ ಹೋಟೆಲ್, ನವದೆಹಲಿಯಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ನಮ್ಮ ಕಾರ್ಖಾನೆಯ ಹಿರಿಯ ವ್ಯವಸ್ಥಾಪಕರು-ಪರಿಸರ ವಿಭಾಗ ಶ್ರೀ ಮಹಮ್ಮದ್ ಅಜೀಜ್ ಹಾಗೂ ಕಾರ್ಖಾನೆಯ ವೈದ್ಯಾಧಿಕಾರಿಗಳಾದ ಡಾ. ಪ್ರವೀಣಕುಮಾರ.ಎಂ, ಭಾಗವಹಿಸಿ ಕಾರ್ಖಾನೆಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.