July 12, 2025

ಕರ್ನಾಟಕ ಪ್ರದೇಶ ಬಂಜಾರ(ಲಂಬಾಣಿ)ಸೇವಾಸಂಘಕ್ಕೆ ನೇಮಕ

ಜೂಡಿ ನ್ಯೂಸ್ :

ಮರಿಯಮ್ಮನಹಳ್ಳಿ: ಕರ್ನಾಟಕ ಪ್ರದೇಶ ಬಂಜಾರ(ಲಂಬಾಣಿ)ಸೇವಾಸಂಘದ ಹೊಸಪೇಟೆತಾಲೂಕು ಅಧ್ಯಕ್ಷರನ್ನಾಗಿ ಬಿ.ಎಂ.ಬಾಬುನಾಯ್ಕ್ ಹಾಗು ಉಪಾಧ್ಯಕ್ಷರನ್ನಾಗಿ ಚಂದ್ಯಾನಾಯ್ಕ್ ರವರನ್ನು,ವಿಜಯನಗರ ಜಿಲ್ಲಾಧ್ಯಕ್ಷರಾದ ಡಿ.ಲಾಲ್ಯಾನಾಯ್ಕ್ ರವರು ನೇಮಿಸಿ,ಆದೇಶಪತ್ರವನ್ನು ನೀಡಿ, ಕರ್ನಾಟಕ ಪ್ರದೇಶ ಬಂಜಾರ ಸೇವಾಸಂಘವನ್ನು ಸಂಘಟಿಸಿ,ಬಲಪಡಿಸಬೇಕು ಹಾಗು ಸಮುದಾಯದ ಬಲ ವರ್ಧನೆಯಲ್ಲಿ  ತೊಡಗಬೇಕೆಂದು ತಿಳಿಸಿದರು.

ಈ ಸಂರ‍್ಭದಲ್ಲಿ ಜಿಲ್ಲಾಉಪಾಧ್ಯಕ್ಷ ರಾಮಾನಾಯ್ಕ್,ಉಪಾಧ್ಯಕ್ಷ ಗೋವಿಂದನಾಯ್ಕ್,ಕರ‍್ಯಾಧ್ಯಕ್ಷ ಹರ‍್ಯಾನಾಯ್ಕ್,ಜೆ.ಸ್ವಾಮಿನಾಯ್ಕ್,ಹೊನ್ನಾನಾಯ್ಕ್ ಸೇರಿದಂತೆ ಇತರರಿದ್ದರು.