ಜೂಡಿ ನ್ಯೂಸ್ :
ಮರಿಯಮ್ಮನಹಳ್ಳಿ: ಮಂಗಳವಾರ,ಬುಧವಾರ ನಡೆಯಲಿರುವ ಪಟ್ಟಣದ ಗ್ರಾಮದೇವತೆ,ರಾಂಪುರದುರ್ಗಾದೇವಿ ಜಾತ್ರೆಯ ನಿಮಿತ್ತ ದೇವಸ್ಥಾನದ ಆವರಣದಲ್ಲಿ ಸಂಜೆ ಶಾಂತಿಸಭೆ ನಡೆಯಿತು.ಹ.ಬೊ.ಹಳ್ಳಿ ಸಿ.ಪಿ.ಐ.ವಿಕಾಸ್ ಲಮಾಣಿ ಜಾತ್ರೆಯ ಆಚರಣೆ ಕುರಿತು ತಿಳಿಸಿದರು.
ಈ ಸಂಧರ್ಭದಲ್ಲಿ ದೇವಸ್ಥಾನಸಮಿತಿಯ ಬಿ.ಎಂ.ಎಸ್.ಪ್ರಕಾಶ,ಹುರುಕೊಳ್ಳಿ ಮಂಜುನಾಥ,ರಾಮಾಂಜನೇಯ,ಅರ್ಚಕ ಪೂಜಾರ ಬಸಪ್ಪ,ಸ್ಥಳಿಯಮುಖಂಡರಾದ ತಳವಾರ ದೊಡ್ಡರಾಮಣ್ಣ,ಗೋವಿಂದರಪರಶುರಾಮ,ಪ.ಪಂ.
ಮುಖ್ಯಾಧಿಕಾರಿಎಂ.ಖಾಜ,ಉಪತಹಶಿಲ್ದಾರಶ್ರೀಧರ,
ಮ.ಮ.ಳ್ಳಿತಾಂಡದವದೈವಸ್ಥರಾದಭೀಮನಾಯ್ಕ,ಶ್ರೀಕಾರ್ಬಾರಿ ಸಕ್ರನಾಯ್ಕ,ಶ್ರೀಡಾವೋ ಥಾವರನಾಯ್ಕ,ಶ್ರೀಬೇಟಿನಾಯಕ್ ಪರಶ್ಯನಾಯ್ಕ ಸೇರಿದಂತೆ ಇತರರಿದ್ದರು.

More Stories
ರಂಗಭೂಮಿಯನ್ನೇ ಕಲೆಯನ್ನಾಗಿಸಿಕೊಂಡ : ಪ್ರೇಮ ಗುಳೇದಗುಡ್ಡ
ಈ ಭಾಗದ ರೈತರಿಗೆ ಮಹಾಮೋಸ ಮಾಡಿದ ಕಾಂಗ್ರೆಸ್ : ಸಿವಿಸಿ
ಹಿಟ್ನಾಳ್ ಹೇಳಿಕೆ ಖಂಡನಾರ್ಹ: ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕ್ಯಾವಟರ್ ಆಕ್ರೋಶ